Modi XI Jinping and the Black Dog | Oneindia Kannada

2019-10-12 5,656

ಪಲ್ಲವ ಸಾಮ್ರಾಜ್ಯದ ಶಿಲ್ಪಕಲಾ ವೈಭವ ನಗರಿಯಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ನಡುವೆ 2ನೇ ಅನೌಪಚಾರಿಕ ಸಭೆ ನಡೆದಿದೆ. ಈ ಇಬ್ಬರು ನಾಯಕರು ಮಹಾಬಲಿಪುರಂನ ಶಿಲ್ಪಕಲೆಯನ್ನು ನೋಡುವಾಗ ಪ್ರಮಾದವೊಂದು ಸಂಭವಿಸಿದೆ. ಎಲ್ಲಿಂದಲೋ ಕರಿನಾಯಿಯೊಂದು ನುಸುಳಿ ಓಡಿ ಬಂದಿದೆ. ಈ ವಿಡಿಯೋ ನಿಧಾನಗತಿಯಲ್ಲಿ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗುತ್ತಿದೆ.

Prime Minister Narendra Modi received the Chinese President Xi Jinping at the Arjuna's penance monument and then headed towards Panch Rathas in Mahabalipuram.